Beish
Friday, November 4, 2016
ಮಲ್ಲಿಗೆ
ಮಲ್ಲಿಗೆ ಎಂಬ ಕೂಗು
ಕೇಳಿದಾಕ್ಷಣ
ನನ್ನಾಕೆ
ಎತ್ತಿಡುವಳು ನನ್ನ
ಕನ್ನಡಕವನು
ಮೆಲ್ಲಗೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment