Friday, November 4, 2016

ಸೀರಿಯಲ್ ಕಿಲ್ಲರ್

ಮೊನ್ನೆ
ಸಿಕ್ಕಿಬಿದ್ದ ಒಬ್ಬ
ಸೀರಿಯಲ್ ಕಿಲ್ಲರ್
ನಮ್ಮ ಮನೆಯಲ್ಲೂ
ಇರುವಳೊಬ್ಬಾಕೆ
ಸೀ ರಿ ಯ ಲ್
ಕಿಲ್ಲರ್

No comments:

Post a Comment