Friday, November 4, 2016

ಕರದಂಟ

ಅವಳು ನೋಡಾಕ
ಅದಾಳ ಕರದಂಟ
ಮುಟ್ಟಾಕ ಹೋದ್ರ
ಹರಸ್ತಾಳ
ಮೈತುಂಬಾ ಕರೆಂಟ

No comments:

Post a Comment