ಯಾರೊಬ್ಬ ವಿರಹಿಯ ತುಟಿಯ ಮುಟ್ಟದ ಬಟ್ಟಲೊಂದಿದ್ದರೆ, ನನಗೆ.....ಕೊಟ್ಟುಬಿಡು ಸಾಕಿ... ಎಲ್ಲ ಬಟ್ಟಲುಗಳಂಚಿನಲ್ಲಿ ಅವರೆಲ್ಲರ ವಿರಹದ ಏಂಜಿಲೆ ಅಂಟಿಕೊಂಡಿದೆ... ನೀ ಸುರಿದ ಮಧು ರಸದ ಸವಿಯನ್ನೆ... ಸವಿಯದಂತಾಗಿದೆ.
No comments:
Post a Comment