ಎದಿಮ್ಯಾಲಿನ ಸೀರಿ ಸೆರ್ಗ ಜಾರಿದ್ರ ಹೊದ್ಕೊಬೋದು ಕೇಳವ್ವ... ಎದಿಯಾಗಿನ ಮನಸ್ಸ ಒಮ್ಮೆ ಜಾರ್ತಂದ್ರ... ಸಂಭಾಳ್ಸೋದು ಭಾಳ ಕಷ್ಟೈತೊ ನಮ್ಮವ್ವ
No comments:
Post a Comment