ಮಾತನಾಡುವರು ಮಾತನಾಡಿಕೊಳ್ಳಲಿ ಬಿಡು, ನನ್ನನ್ನು ಬಿಟ್ಟರೆ.... ಅವರಿಗೆ ಬೇರೆ ವಿಷಯವೆ... ಇಲ್ಲ ಸಾಕಿ... ನಿನ್ನ ಬಟ್ಟಲೊಳಗಿನ ಮಧುವನ್ನು ಸವಿಯಲೆ..... ಸಮಯವಿಲ್ಲ!!! ಅವರ ಮಾತುಗಳಿಗೆ ನಾನೇಕೆ ಕಿವಿಯಾಗಲಿ.
No comments:
Post a Comment