ಕೋಲ ಹಿಡ್ಕೊಂಡ ಅಡ್ಯಾಡೊ ವಯಸ್ನೊಂಗ ಕೋಲಾಟ ಆಡೊ ಹುಡ್ಗಿನ ಕೊಟ್ಟ ಲಗ್ನ ಮಾಡ್ಯಾರು ನೋಡವ್ವ.... ಚಟ್ಟ ಏರೊ ವಯಸ್ಸನ್ಯಾಗ, ಹೂವಿನ ಪಲ್ಲಂಗಾನ ಹತ್ತತೀನಿ ಅಂತಾನಲ್ಲೊ ನಮ್ಮವ್ವ
No comments:
Post a Comment