ಹಚ್ಚಿಡುವ ಹಣತೆಗೆ, ಎಣ್ಣೆಯ ಸುರಿಯುವವರೊಬ್ಬರು ಬೇಕಲ್ಲವೆ ಸಾಕಿ.... ಬೆಳಗುವ ದೀಪವನ್ನೇ.... ನಂದಿಸಿ ಹೋದವಳವಳು ಇನ್ನೂ... ಹೊಸದೊಂದನ್ನು ಬೆಳಗಿಸುವಳೇನು?
No comments:
Post a Comment