Sunday, March 10, 2019

ಶಾಯರಿ ೭೦೨

ಖಾಸಗಿ
ಎನ್ನುವುದು
ಎಳ್ಳಷ್ಟು
ಉಳಿದುಕೊಂಡಿಲ್ಲ
ಬದುಕಿನಲ್ಲಿ
ಸಾಕಿ....
ಸಾರ್ವಜನಿಕವಾಗಿಯೇ...
ಬದುಕಬೇಕೆಂದುಕೊಂಡೆ....
ವಿರಹಿ ಎಂದರೆಲ್ಲರು...
ಕುಡಿಯುತ್ತಾ...ಕುಳಿತು
ಬಿಟ್ಟಿರುವೆ, ಸುಮ್ಮನೆ
ನಿನ್ನೆದುರಿಗೆ

No comments:

Post a Comment