ಸತ್ತು ಹೋದವನ ಎದೆಯ ಮೇಲೊಂದು ಕಂಪ ಬೀರುವ ಹೂವೊಂದನಿಟ್ಟರೇನು ಬಂತು ಸಾಕಿ.... ಗೋರಿಯೊಳಗಿನ ನಾನು... ಮೇಲೆ ಬಿದ್ದ ಮಣ್ಣು ಸುಗಂಧವನ್ನು ಆಸ್ವಾದಿಸುವೆವೇನು?
No comments:
Post a Comment