ಸಿಹಿ ಮುತ್ತನಿಟ್ಟು ಕೊಟ್ಟುಬಿಡೊಮ್ಮೆ ಮಧು ಪ್ಯಾಲೆಯನು ಒಳಹೊರಗಿನ ಉರಿ ಚೂರಾದರು ಕಡಿಮೆಯಾಗಲಿ ಸಾಕಿ... ಮುಖದ ಮೇಲಿನ ನಖಾಬ್ ನ್ನು ಸರಿಸಿ... ನಕ್ಕು ಬಿಡುವೊಮ್ಮೆ ಗೋರಿ ಸೇರುವ ಹೊತ್ತು... ನಾಲ್ಕು ದಿನ ಮುಂದೂಡಲಿ.
No comments:
Post a Comment