ಮುಡಿಗೇರಿಸಲೆಂದು ತಂದದ್ದು... ಗೋರಿಯ ಮೇಲೆ ಚಾದರವ ಹೊದಿಸಲೆಂದು ತಂದ ಮಲ್ಲಿಗೆಯ ಮೊಗದಲ್ಲಿ.... ಅಳಿಸಲಾಗದ ನಗುವೆ ಇದೆ ಸಾಕಿ... ಮುಡಿಗೇರಿಸುವ ಅವಕಾಶವಂತೂ... ದಕ್ಕಲಿಲ್ಲ... ಕಫನ್ನಿನ ಮೇಲೆ ಹೊದ್ದಿಸಿಕೊಳ್ಳುವ ಕರ್ಮ... ತಪ್ಪಲಿಲ್ಲ!!!
No comments:
Post a Comment