Sunday, March 10, 2019

ಶಾಯರಿ ೬೮೭

ಅವಳಲ್ಲ
ಬಿಡು...
ಮಾಗಿದ
ಹೆಣ್ಣು
ಸಾಕಿ....
ಅಂತರಂಗದ
ಮಾತುಗಳ
ನರಿಯದ
ಡ್ವಾರೆ ಹಣ್ಣು..

No comments:

Post a Comment