ಬಾಳಿನ ಜೊತೆ ಆಡಿ ಹೋಗಿದ್ದರೆ ಹಿಡಿಯುತ್ತಿದ್ದೆನೇನು ಮಧು ಬಟ್ಟಲನ್ನು ಸಾಕಿ.... ಕುಂಟೆ ಬಿಲ್ಲೆಯಾಟದಂತೆ ಆಡಿ ಹೋದಳಲ್ಲ ಭಾವದೆದೆಯಲ್ಲಿ... ಹೇಗೆ ಬಿಟ್ಟು ಬಿಡಲೀಗ ನಿನ್ನ ಮಧು ಬಟ್ಟಲನ್ನು
No comments:
Post a Comment