Monday, March 11, 2019

ಶಾಯರಿ ೬೯೯

ರಂಗೀಯ
ನಗುವಿನ ಗುಂಗಲ್ಲಿ
ನಾನು
ಮುಳುಗಿ
ಹೋಗಿದ್ದೆ
ಸಾಕಿ....
ಗೆಲ್ಲಲಿಲ್ಲವಲ್ಲ!!!!
ಸೋಲಿಗೆ
ಇನಾಮ
ನನ್ನಾಗಿ
ಮಧು....
ಪ್ಯಾಲೆಯನ್ನು
ಕೈಗಿಟ್ಟಿರುವಳು

No comments:

Post a Comment