ಕುಡಿದರೂ.... ಮರೆತು ಹೋಗದ ರಂಗೀಯ, ರಂಗು ರಂಗೀನ ನೆನಪುಗಳ ಮುಂದೆ... ತೊಳೆದರೆ ಹರಿದು ಹೋಗುವ ರಂಗೊಂದು ಯಾವ ಲೆಕ್ಕ ಸಾಕಿ.... ಬಣ್ಣದ ಮಾತಿಗೆ ಮರುಳಾಗಿ ಹೋದವನು ನಾನು... ಹುಡಿ ಬಣ್ಣಕ್ಕೆ... ನಾನೇನು ಹೇಳಲಿ.
No comments:
Post a Comment