ಪ್ರೀತಿಯ ಆಳ ನಿನಗೇನು ಗೊತ್ತು? ಪ್ಯಾಲೆಗೆ ಮಧುವನ್ನು ಅಳೆದು ಸುರಿಯುವವಳು ನೀನು...ಸಾಕಿ ಮುಳುಗೇಳು ನೀನೊಮ್ಮೆ, ಒಲವ ಕಡಲಲ್ಲಿ.... ಎದ್ದು ಬರುವ ಮನಸಾದರೆ ನನಗೆ ಹೇಳು
No comments:
Post a Comment