ಉಸಿರು ನಿಂತು ಹೋದ ಗೋರಿಯ ಮೇಲೊಂದು ಹಣತೆಯ ಹಚ್ಚಿಟ್ಟರೇನು ಬಂತು ಸಾಕಿ... ಚಿಗುರನ್ನೆ ಚಿವುಟಿ ನಡೆದವಳನ್ನು ಒಲವ ಬಳ್ಳಿಯ ಕಾವಲಿಗೆ ಇರಿಸಬಹುದೇನು?
No comments:
Post a Comment