ನಿನ್ನರಮನೆಯ ವಾಸ್ತುವು ಚೆನ್ನಾಗಿಲ್ಲವಲ್ಲ ಸಾಕಿ.... ಎಲ್ಲ ಮೂಲೆಗಳಲ್ಲೂ... ವಿರಹಿಗಳೆದೆಯ ನೋವೆ ಮನೆ ಮಾಡಿವೆ.... ತೊಳೆದುಬಿಡೊಮ್ಮೆ!!! ಸೋಪು ನೀರನ್ನೆ ಹಾಕಿ
No comments:
Post a Comment