ಅಷ್ಟಮದಗಳು:- ಕುಲಮದ,ಛಲಮದ,ಧನಮದ,ರೂಪಮದ, ಯೌವನಮದ,ವಿದ್ಯಾಮದ, ರಾಜಮದ,ತಪೋಮದ.
ಅಷ್ಟ ಪ್ರಮಾಣ:- ಪ್ರತ್ಯಕ್ಷ, ಅನುಭಾವ, ಉಪಮಾನ, ಶಬ್ದ, ಅರ್ಥಾಪತ್ತಿ,ಅನುಪಲಬ್ಧಿ, ಐತಿಹ್ಯ, ಸ್ವಾನುಭವ.
ಅಷ್ಟಭೋಗೈಶ್ವರ್ಯ:- ಗೃಹ,ಶಯ್ಯಾ, ವಸ್ತ್ರ, ಆಭರಣ,ಸ್ತ್ರೀ,ಪುಷ್ಪ, ಗಂಧ,ತಾಂಬೂಲ.
ಅಷ್ಟಮಲ:- ಹೊನ್ನು, ಹೆಣ್ಣು,ಮಣ್ಣು,ಅನ್ನ, ನೀರು, ವಸ್ತ್ರ, ವಾಹನ, ಆಭರಣ.
ಅಷ್ಟಮಹಾಸಿದ್ಧಿಗಳು:- ಅಣಿಮಾ, ಗರಿಮಾ,ಲಘಿಮಾ,ಮಹಿಮಾ, ಪ್ರಾಪ್ತಿ, ಪ್ರಾಕಾಮ್ಯ,ಈಶತ್ವ,ವಶಿತ್ವ.
ಅಂಜನಾಸಿದ್ಧಿ, ಘಟಿಕಾಸಿದ್ಧಿ, ಶರೀರಸಿದ್ಧಿ, ಪರಕಾಯಪ್ರವೇಶ, ತ್ರಿಕಾಲ, ಜ್ಞಾನ, ದೂರಶ್ರವಣ, ದೂರದೃಷ್ಟಿ.
ಅಷ್ಟಮೂರ್ತಿ:- ಭೂಮಿ, ನೀರು,ಬೆಂಕಿ,ಗಾಳಿ,ಆಕಾಶ,ಸೂರ್ಯ, ಚಂದ್ರ, ಆತ್ಮಾ.
ಅಷ್ಟವಿಧಾರ್ಚನೆ:-ಜಲ, ಗಂಧ, ಅಕ್ಷತೆ, ಪತ್ರಪುಷ್ಪ, ಧೂಪ,ದೀಪ,ನೈವೇದ್ಯ,ತಾಂಬೂಲ.
ಅಷ್ಟಾಂಗಯೋಗ:- ಯಮ, ನಿಯಮ,ಆಸನ,ಪ್ರಾಣಾಯಾಮ, ಪ್ರತ್ಯಹಾರ, ಧ್ಯಾನ,ಧಾರಣ,ಸಮಾಧಿ.
ಆಧಾರ:-ವಚನ ಪರಿಭಾಷಾಕೋಶ
ಆವಿಶ್ರೀ✍️
Sunday, March 10, 2019
ಅಷ್ಟಗಳು
Subscribe to:
Post Comments (Atom)
No comments:
Post a Comment