ರಂಗೀಯಿಲ್ಲದಾ ಬದುಕು... ಈಗೀಗ ಭಾರವೆನಿಸಿಲ್ಲ ಸಾಕಿ.... ನಿನ್ನ ಮಧು ಬಟ್ಟಲಿಗೆ ಮುತ್ತಿಕ್ಕಲೂ... ಅವಳ ನೆನಪುಗಳ ಅವಶ್ಯಕತೆ, ಇದ್ದೇ...ಇದೆ.
No comments:
Post a Comment