ಕಾಡುವ ನೆನಪುಗಳನ್ನು ತಡೆ ಹಿಡಿಯುವಂತಿದ್ದರೆ... ನಿನ್ನರಮನೆಗೆ ನಾನೇಕಿಂದು ಬರುತ್ತಿದ್ದೆ ಸಾಕಿ.... ಸುಡುವವಳ ವಿರಹವನ್ನು ತಣಿಸದಿದ್ದರೆ... ಬಟ್ಟಲೊಳಗಿನ ಮಧುವನ್ನು ಕುಡಿಯುತ್ತಿದ್ದೆನೇನು?
No comments:
Post a Comment