ನನ್ನೊಲವಿಗೆ ನೀನೂ..... ಸಾಕ್ಷಿಯನ್ನು ಕೇಳುತ್ತಿರುವೆಯಲ್ಲ ಸಾಕಿ.... ತೆರೆದುನೋಡು... ನಿನ್ನರಮನೆಯ ಪುಸ್ತಕವನು, ಅಲ್ಲಿಲ್ಲವೆ? ನಾ ಕುಡಿದು ಹಚ್ಚಿಸಿದ ಹಳೆಯ ಮದ್ಯದ ಬಾಕಿ
No comments:
Post a Comment