Tuesday, September 10, 2019

ಚುಟುಕು

ಮನಸಿನ ಮಾತುಗಳನ್ನು
ಹೇಳಿಕೊಳ್ಳಲು
ಅವಳೀಗ ಎದುರಿಗಿಲ್ಲ!!
ಆಡದೆ.....
ಸತ್ತುಹೋದ ಮಾತುಗಳ
ಹೂಳಲು...
ಮನದಲ್ಲಿ ಸ್ಮಶಾನವಿಲ್ಲ!!

No comments:

Post a Comment