ಒಳಗಿನ ಭಾವ ನನಗೂ ಗೊತ್ತಿರಲಿಲ್ಲ ಸಾಕಿ... ಅವಳ ಮನದೊಡಲಾಳು ಜಿಗಿದು, ಆಳವ ಅಳೆದು ನೋಡಿದವರಾರು? ನಾನೊ... ಈಜು ಬಾರದೆ, ಕಣ್ಸನ್ನೆಗೆ ಜಾರಿಬಿದ್ದ ಯುವಕ.
No comments:
Post a Comment