Thursday, September 12, 2019

ನಿರ್ಭಾವ ೭

ಕಳೆದ ದಿನಗಳಲ್ಲಿ
ಕಳೆದು ಹೋದ
ಕನಸ್ಸುಗಳನ್ನೆ....ಹೆಕ್ಕುತ್ತ
ಕೂರಬೇಡ
ರಂಗೀ....
ಹಳಸಿ ಹೋದ
ಅನ್ನವನ್ನು ಮತ್ತೆ
ಕುದಿಸಲಿಕ್ಕಾಗದು!
ಮನಸಿನ ಬಾಗಿಲಿಗೆ
ಬೀಗವ ಜಡಿದುಬಿಡು...
ಕಿವಿಯಾಗುವ ಮನಸ್ಸುಗಳ
ತುಂಬ, ಹುಳುಗಳೆ ಬಿದ್ದು ಬಿಟ್ಟಿವೆ
ಇಲ್ಲಿ..

No comments:

Post a Comment