Friday, September 13, 2019

ಶಾಯರಿ

ಮಧುವ ಹೀರಿ
ಹಾರಿ ಹೋಗುವ
ದುಂಬಿ ನಾನಲ್ಲ
ಸಾಕಿ...
ರಂಗೀಯ ಮಧುರಧರಗಳಿಗೆ
ಜೇನು ತುಂಬುವ
ದುಂಬಿ ನಾನಾಗಬೇಕೆಂದಿದ್ದೆ
ವಿಧಿಯಾಟವ ನೋಡು!!!
ನಿನ್ನ ಮಧುಬಟ್ಟಲಿಗೆ
ಮುತ್ತಿಕ್ಕುವ ಸೌಭಾಗ್ಯವು ದಕ್ಕಿದೆ.

No comments:

Post a Comment