Thursday, September 12, 2019

ಶಾಯರಿ

ಅವರ ಹಿಂದೆಯೆ
ಸಾಗಿದರೆ?
ಕುರಿ ಮಂದೆಯ
ಹಿಂದೆ, ಹೆಜ್ಜೆಯ
ಹಾಕಿದಂತಲ್ಲವೆ
ಸಾಕಿ....
ಏಕೆ ಎಂದು
ಕೇಳುವ ಹಾಗಿಲ್ಲ!!
ಕೇಳಿದ ದಿನವೆ
ಕತ್ತರಿಸಿ...ಮಸಾಲೆಯನ್ನು
ತುಂಬುವರಲ್ಲ!!

No comments:

Post a Comment