Friday, September 13, 2019

ಶಾಯರಿ

ಭಾವ ಸೂಸುವ
ಎದೆ ಬಡಿತವೆ ನಿಂತು
ಹೋದ ಮೇಲೆ?
ಕಟ್ಟುವುದಾದರೂ ಯಾವುದಕ್ಕೆ
ಬೆಲೆ ಸಾಕಿ...
ಹಚ್ಚಿದ ಬೆಂಕಿಯೇನೊ
ಆರಿ ಹೋಗಿದೆ!
ಸುಟ್ಟ ಕಲೆಯು ಮಾತ್ರ
ಇನ್ನೂ... ಹಾಗೆ ಇದೆ!!

No comments:

Post a Comment