Saturday, September 14, 2019

ಶಾಯರಿ

ರಂಗೀಯ ಮೈ ಮಾಟಕ್ಕಿಂತ
ನಿನ್ನ ಮೈ ಮಾಟ!!!
ಕಡಿಮೆ ಇದೆಯೇನು?
ಸಾಕಿ...
ತಪೋಭಂಗವಾಗಲು
ನಾನೇನು ವಿಶ್ವಾಮಿತ್ರನಲ್ಲ!!
ಸ್ವರ್ಗದ ಬಾಗಿಲನ್ನು ತಟ್ಟಲು!
ನಾನೊಬ್ಬ "ಸಿದ್ಧ" ...!!!
ಎಲ್ಲವನ್ನೂ ಕಳೆದುಕೊಂಡು
ಬಂದಿಲ್ಲಿ ಕುಳಿತುಕೊಂಡವನು.

No comments:

Post a Comment