Friday, September 13, 2019

ಶಾಯರಿ

ದೂರು..ದೂರಾದವಳ
ಬಗ್ಗೆ ಮಾತೇಕಿಗ
ಬಿಡು ಸಾಕಿ...
ನಾನೇನಿಲ್ಲಿ
ದೂರನ್ನು ದಾಖಲಿಸಲು
ಬಂದಿಲ್ಲ!
ಜಗಕೆ ಮೊದಲಿದ್ದ
ನನ್ನ ಮೇಲಿನ
ನಂಬಿಕೆ ಈಗೀಲ್ಲ!!

No comments:

Post a Comment