Sunday, September 15, 2019

ಶಾಯರಿ

ನಾನು ಮೋಡವಾಗಿದ್ದರೆ?
ನಿರ್ಭಾವುಕತೆಯ, ನೀರವತೆಯ
ಮೋಡವನ್ನು ನೀರಾಗಿ
ಸುರಿದು ಹಗುರವಾಗಿಬಿಡುತ್ತಿದ್ದೆ
ಸಾಕಿ....
ಮನದೊಳಗಿನವಳ
ನೆನಪುಗಳ ಹೆಪ್ಪು...
ಒಡೆಯುತ್ತಲೂ ಇಲ್ಲ!!!
ಕರಗುತ್ತಲೂ.. ಇಲ್ಲ!!!
ಜೀವ ಹಿಂಡುವುದನ್ನು ಮಾತ್ರ,
ಇನ್ನೂ ಬಿಟ್ಟಿಲ್ಲ!!

No comments:

Post a Comment