ನಿನ್ನ ಕುಡಿನೋಟದ ತಾಪಕ್ಕೆ.... ಎದೆಯಿದು ಮಾಗಿದ ಹಣ್ಣಾಯಿತಲ್ಲ!!! ಹುಡುಗಿ, ಎದುರಿಗೆ ಬಂದು ನಿಂತರು... ಮಾತಿಲ್ಲದೆ ನಡೆದು ಹೋದೆಯಲ್ಲ!! ಹಚ್ಚುವರಾರು ಮುಲಾಮು? ಎದೆಯೊಳಗಿನ ಹಣ್ಣೀಗ.... ಹುಣ್ಣಾಗಿದೆಯಲ್ಲ!!!
No comments:
Post a Comment