ಛೇ.....!! ಸರಿದೆ ಹೋಯಿತಲ್ಲ ಆ ಘಳಿಗೆ!! ಉಳಿದೆ ಹೋಯಿತು ಹೇಳುವ ಮಾತೊಂದು ನನ್ನೊಳಗೆ! ಕಾಯ್ದಿರಿಸಿಕೊಳ್ಳಲೆ? ನಾಳೆಯವರೆಗೂ... ಎದೆಗೂಡಿನಲ್ಲಿ ಬೆಚ್ಚಗೆ!!
No comments:
Post a Comment