Thursday, September 12, 2019

ಶಾಯರಿ

ನಾ ಬಿಟ್ಟ
ವಿರಹದ ನಿಟ್ಟುಸಿರಿನ
ಬಿಸಿ... ರಂಗೀಯನ್ನು
ತಾಕದಿರಲಿ!
ಸಾಕಿ....
ಅವಳ ಮೊದಲ
ರಾತ್ರಿಯ ಎದುರುಸಿರಿನ
ಸದ್ದು ನನ್ನ
ಕಿವಿಯನ್ನು ತಾಕದಿರಲಿ!

No comments:

Post a Comment