ಕನಸುಗಳ ಮೂಟೆ ಹೊರೆಸಿ, ಮೋಸದೂರಿನಲ್ಲಿ ಮಾಯವಾದವಳು ಇನ್ನೂ.... ಸಿಕ್ಕಿಲ್ಲ ಸಾಕಿ... ಹಗುರವಾಗಬೇಕೆಂದುಕೊಂಡೆ, ನಿನ್ನರಮನೆ ಬಟ್ಟಲೊಳಗಿನ ಮದ್ಯವ ಕುಡಿದು.... ಆದರೆ, ನಿನ್ನ ಮೈಗೆ ಪೋಸಿಕೊಂಡ ಅತ್ತಾರಿನ ಘಮಲು... ಮತ್ತೆ ಅವಳನ್ನೆ... ನೆನಪಿಸಿತಲ್ಲ!!!
No comments:
Post a Comment