Saturday, September 14, 2019

ಶಾಯರಿ

ನನಗಿಂದೂ...
ಅರ್ಥವಾಗುತ್ತಿಲ್ಲ!!
ಹರಕೆಯ ಕುರಿ ನಾನೆ
ಹೇಗಾದನೆಂಬುದು
ಸಾಕಿ...
ಬಹುಶಃ...
ಹರಕೆ ಹೊತ್ತು
ಪಡೆಯಲು ಯತ್ನಿಸಿದ
ಪ್ರಯತ್ನದ ಫಲವಿದೆ
ಇರಬಹುದೇನೊ?

No comments:

Post a Comment