Friday, September 13, 2019

ಶಾಯರಿ

ಚಂದ್ರನೂ..‌ ಮೋಸ
ಮಾಡಿಬಿಟ್ಟ, ರಂಗೀಯ
ಮೋಹಕ ನಗುವಿನಲ್ಲಿ
ಅವಿತು ಸಾಕಿ....
ಸೋತು ಹೋದದ್ದಕ್ಕಿಂತ
ಮೋಸ ಹೋದ
ನೋವೆ ನನ್ನನ್ನು ಹೆಚ್ಚು
ಹಿಂಡುತ್ತಿರುವುದು.

No comments:

Post a Comment