Friday, September 13, 2019

ಶಾಯರಿ

ಭಾವಗಳಿಗೆ ಬೇಲಿ
ಹಾಕಿಕೊಂಡಿದ್ದರೆ....
ಪ್ರೀತಿಸುವುದು
ಸಾಧ್ಯವಾಗುತ್ತಿತ್ತೇನು
ಸಾಕಿ...
ದುಃಖವನ್ನು
ಅದುಮಿಟ್ಟುಕೊಂಡಿದ್ದರೆ
ಇಲ್ಲಿಯವರೆಗೂ...
ಬದುಕಿರುತ್ತಿದ್ದೆನೇನು?

No comments:

Post a Comment