Friday, September 13, 2019

ಶಾಯರಿ

ಬದುಕಿನ ಪೂರಾ...
ಇರದಿದ್ದರು.. ಕ್ಷಣ ಮಾತ್ರವಾದರು
ಸನಿಹವಿದ್ದು ದೂರವಾಗಿದ್ದರೆ
ಮತ್ತೆ...ಮತ್ತೆ...ಚಿಗುರೊಡೆದು
ಬೆಳೆಯುತ್ತಿದ್ದೆ ಸಾಕಿ...
ಅವಳೆಂತಹ ನಿಷ್ಕರುಣಿ!
ಘಳಿಗೆ ಘಳಿಗೆಗಳಲ್ಲೂ
ವಿರಹದ ವಿಷವನ್ನೆ
ತುಂಬಿ ಹೋಗಿರುವಳಲ್ಲ!

No comments:

Post a Comment