Saturday, September 14, 2019

ಶಾಯರಿ

ದೇಹಾರಾಧಕ ನಾನಾಗಿದ್ದಿದ್ದರೆ,
ನೀನೂ...ಇಷ್ಟು ದಿವಸ
ಪವಿತ್ರಳಾಗಿ ಇರುತ್ತಿರಲಿಲ್ಲ
ಸಾಕಿ....
ಪೂಜಿಸುವುದರಲ್ಲಿ
ಸಿಗುವ ಸುಖಃ
ಭೋಗಿಸುವುದರಲ್ಲಿ
ದಕ್ಕುವುದೇನು?

No comments:

Post a Comment