Thursday, September 12, 2019

ಶಾಯರಿ

ವಿರಹದ ಬೇಗೆಯಲಿ
ಕುಳಿತುಕೊಂಡ
ನನ್ನ ಮೇಲೊಂದು
ನೆರಳು ಬಿದ್ದಿತು
ರಂಗೀ....
ಅವಳೆ ಬಂದಳೇನೊ?
ಎಂದು ಕಣ್ತೆರೆದು
ನೋಡಿದೆ.
ಹಸಿದ ಹದ್ದೊಂದು
ಈಗ ನನ್ನತ್ತಲೆ ನುಗ್ಗುತ್ತಿದೆ.

No comments:

Post a Comment