Friday, September 13, 2019

ಶಾಯರಿ

ಚಾಚಿದ ಕೈಗೆ
ಮಧು ಬಟ್ಟಲವನಿಟ್ಟು
ನಡೆದಳವಳು
ಸಾಕಿ...
ನಾನೀಗ ಮೌನ
ಮುರಿದರೆ....
ರಂಗೀಯ ಮುಂದಿನ
ಭವಿಷ್ಯದ ಕುರಿತು
ಆಲೋಚಿಸಿರುವೆಯೇನು?

No comments:

Post a Comment