Thursday, September 12, 2019

ಶಾಯರಿ

ಅವಳ ವಿರಹ
ಸುಟ್ಟು ಹಾಕದ
ಯಾವ ಊರುಂಟು
ಸಾಕಿ...
ಅದಾವ
ನೆರೆತೊರೆಗಳಲ್ಲಿ
ಮಿಂದೆದ್ದರು....
ಅವಳು ಹಚ್ಚಿ ಹೋದ
ಬೆಂಕಿ ಆರುವುದೇನು?

No comments:

Post a Comment