Friday, September 13, 2019

ಶಾಯರಿ

ಗೋರಿಯ ಮೇಲಿಟ್ಟ
ಹೂ....ರಂಗೀಯ
ಮುಡಿಯೇರಿದ್ದರೆ
ನಾನೇಕೆ ಮಣ್ಣನ್ನು
ಸೇರುತ್ತಿದ್ದೆ ಸಾಕಿ....
ಇತಿಹಾಸವಾಗಬೇಕಾಗಿದ್ದ
ನನ್ನ ಕಥೆ, ಧೂಳು ಹಿಡಿದು
ಮಲಗಿದ, ಪುರಸಭೆಯ
ಮರಣ ದಸ್ತಕದಲ್ಲಿ
ಸೇರಿಹೋಯಿತಲ್ಲ!!

No comments:

Post a Comment