Thursday, September 12, 2019

ಶಾಯರಿ

ಕಡಲಲೆಗಳ
ಮೌನವನ್ನಾದರೂ
ಬೇಕಿದ್ದರೆ
ಸಹಿಸಿಕೊಂಡೇನು
ಸಾಕಿ....
ಹತ್ತಿಕ್ಕಿಕೊಳ್ಳಲಿ ಹೇಗೆ?
ಕರ್ಣದೊಳಗೆ
ಮಾರ್ದನಿಸುವವಳ
ಕುಹಕ ನಗುವಿನ
ಪ್ರತಿಧ್ವನಿಯನ್ನು....

No comments:

Post a Comment