ತುಳಿದು ಹೋದವರ ಹೆಜ್ಜೆ ಗುರುತೊಂದೊ.... ಮೆಟ್ಟಿಲುಗಳ ಮೇಲೆ ಮೂಡಿಲ್ಲ...!!! ತುಳಿಯಿಸಿಕೊಂಡು, ಎಲ್ಲರನೂ ಮೇಲಕ್ಕೆ ಕಳುಹಿಸಿದೆನೆಂಬ ಜಂಭ... ಯಾವ ಮೆಟ್ಟಿಲುಗಳಲ್ಲೂ ಇಲ್ಲ..!!
No comments:
Post a Comment