ಜಗತ್ತಿನ್ನೂ.... ಬದಲಾಗಿಲ್ಲ!!! ನಾನೀಗಾಗಲೆ ಬಲಿಯಾಗಿಬಿಟ್ಟಿರುವೆ ರಂಗೀಯ ಕಣ್ಣೋಟಕ್ಕೆ ಸಾಕಿ... ಪ್ರೀತಿಯಿನ್ನೂ.... ಉಸಿರಾಡುತ್ತಿದೆ ಜಗದಲ್ಲಿ!!! ನಂಬಿರುವೆ. ಹೇಗಿದ್ದರೂ... ಮಧು ಬಟ್ಟಲು ತುಂಬಿಯೆ ಇದೆಯಲ್ಲ ನಿನ್ನರಮನೆಯಲ್ಲಿ..
No comments:
Post a Comment