ಅವಳ ಮೌನದ ಕೋಟೆ ಎಷ್ಟೊಂದು ಗಟ್ಟಿಯಾಗಿದೆ ಸಾಕಿ... ದಂಡೆತ್ತಿ ಹೋದಾಗಲೆಲ್ಲ ಸೋತು ಹಿಂದಿರುಗುತ್ತೇನೆ, ನಿನ್ನ ಮದ್ಯಕ್ಕೆ ಶರಣಾಗುತ್ತೇನೆ.
No comments:
Post a Comment