ಅವಳು ಕಟ್ಟಿಕೊಟ್ಟ ಕನಸಿನರಮನೆಯಲ್ಲಿ ನಾನೀಗ ಏಕಾಂಗಿ ಸಾಕಿ... ನನಸಾಗುವವೇನೊ? ಎಂಬ ಹುಸಿ ಭರವಸೆಯೊಂದಿಗೆ ಬದುಕುತ್ತಿರುವ ನಾನೊಬ್ಬ ಕುರುಡು ಪ್ರೇಮಿ..
No comments:
Post a Comment